Words I Live By

ಪ್ಲಿನ್ಕ್ಯ್ ನನ್ನ "ಮೋಟೋ " ತಿಳಿಯ ಬಯಸುತಿದೆ, ಮೊಟೋವನ್ನು ಕನ್ನಡಕ್ಕೆ ಹೇಗೆ ಅನುವಾದಿಸಲಿ? ಕನ್ನಡ ಕಸ್ತೂರಿ ಆನ್ಲೈನ್ ಶಬ್ದಕೋಷ ಓದಿದರೆ — ಧ್ಯೆಯೇ, ಆದರ್ಶ, ಜೀವಾನ್ದುದ್ದೇಶ ಎಂದು ಸಾರುತಿದೆ,

ಜೀವನ್ದ್ದುಶ ಇವೆಲ್ಲ ಬಹಳ ದೊಡ್ಡದೊಡ್ಡ ಶಬ್ದಗಳು, ನನ್ನ್ಗೆನೋ ಮೋಟೋ ಅಂದರೆ ಈ ಸನ್ನಿವೇಶದಲ್ಲಿ ಸಿದ್ದಾಂತವೆಂದು ತೋರುತಿದೆ, ಏನೆ ಇರಲಿ ಧ್ಯೆಯೇನೋ ಸಿದ್ದನ್ತವೋ ನನ್ನತನವನ್ನು ಉಳಿಸ್ಕೊಂದು ಅನ್ಯರೊಡನೆ ಬಾಳುವುದು ಚೆನ್ನಾಗಿರುತದೆ ಅಲ್ಲವ?

ನಿನ್ನ ನೀನು ಮರೆತರೇನು ಸುಖವಿದೆ? ತನ್ನತನವ ಮರೆತರೇನು ಸುಖವಿದೆ?

Powered by Plinky


Posted

in

by

Comments

Leave a comment