book-wired

would i use a e-reader i think not.

Would I use an e-reader?

But what is an e reader? Thank god with Google one does not really have to accept ignorance.

Google says that:

• an e-book is a device to read digital books and periodicals,

• Hardware used to read an e-book something like a laptop, netbook or desktop!?!

Advantages would be, I can carry a lot books with little space my own mobile library. Books don’t go out of print,(books printed before 1900 are available on public domain.) translation is a click away, environment friendly no trees felled, purchase or burrow is instant—cost effective I don’t know.

But what about the changing formats then reading them would be a challenge, where is the aesthetic appeal and smell of a new book. Reading is such a nuisance that one tends to skip.

Picture books not feasible.

I guess curling up with a hot cup of coffee tea, potato chips, and a book and to leisurely follow the writers vision would win hands down.

ನಾನು ಎ- ರೀಡರ್ ಬಳ್ಸುವೇನೆ?

ಇದಕ್ಕೆ ಉತ್ತರಿಸುವ ಮುನ್ನ, ಇ-ರೀಡರ್ ಅಂದರೇನು ಅಂದು ಗೊತ್ತಿರಬೇಕೆ. ಗೂಗಲ್ ಹುಡುಕಿದಾಗ ದೊರೆತ ಉತ್ತರ–

ಇದೊಂದು ಯೆಲೆಕ್ತ್ರೋನಿಕ್ ಯಂತ್ರ, ಇದರ ಸಹಾಯದಿಂದ ಡಿಜಿಟಲ್ ಪುಸ್ತಕಗಳನ್ನು ಓದಬಹುದು.

ಓಕೆ ಮುಂದೆ? ಲ್ಯಾಪ್ಟಾಪ್ ದೈಸ್ಕ್ತಾಪ್ ನೆತ್ಬೂಕ್ಗಳಂತೆ ಇದೂ ಒಂದು ಹಾರ್ದ್ವ್ಯರೇ.

ಇದರ ಉಪಯೋಗದಿಂದ ಪುಸ್ತಕಗಳ ಪ್ರಕಾಶನ ನಿಂತಿತುಎಂದು ಹೆದರುವುದೇ ಬೇಡ,ಭಾಷಾಂತರ ಕ್ಷಣಮಾತ್ರದಲ್ಲಿ ಮಾಡಬಹುದು, ಪುಸ್ತಕಗಳು ಕಳೆದುಹೋದವು, ಹರೆದುಹೂದವು ಎಂಬ ಗೊಳತವೂ ಇಲ್ಲ. ಪುಸ್ತಕಗಳನ್ನು, ಕೊಳ್ಳುವುದು, ಕೊಂದುಕೊಲ್ಲುವುದೂ ತತ್ಕ್ಷಣ. ಇನ್ನು ಸ್ವಪ್ರಕಾಷಣೆ ಮಾಡುವವರಿಗಂತೂ ಇದು ಯೆದಗೈಯಾಟ. ಒಂದೇ ಯಂತ್ರದಲ್ಲಿ ಹಲವ್ವರು ಪುಸ್ತಕ ಕೂಡಿಸಿ ನಮ್ಮದೇ ಸಂಚಾರಿ-ಗ್ರಂಥಾಲಯವಿಟ್ಟು ಕೊಳ್ಳಬಹುದು. ಪುಸ್ತಕ ಪ್ರಕಾಷಿಸಲು ಪ್ರಕೃತಿಯ ಬಲಿಯಿಲ್ಲ ಅಲ್ಲವ?

ಆದರೂ,ಇಂಟರ್ನೆಟ್ ಹೋಯಿತೂ ಅಂದ್ರೆ ಪುಸ್ತಕ ಮುಚ್ಚಿಡು, ಸೂಫ್ತ್ವ್ಯರ್ ಬದಲಾಯಿತೆಂದರೆ ಪುಸ್ತಕ ಗೋವಿಂದ,ಓದಲು ರಗಳೆ,ಪ್ರಕೃತಿಯ ಗಿಡಮರ ಉಳಿಸಿದರೇನು, ಪ್ರದೂಷಣೆ ಬೀರುತದೆ ಇ-ರೀಡರ್. ಚಿತ್ರ ಪುಸ್ತಕ ಓದಲು ಅಸಾಧ್ಯ–

ಹೀಗಿರುವಾಗ, ಕಾಲ್ಮೆಲ್ಹಾಕಿ,ಬಿಸಿಕಾಪಿ, ಗೋಳಿಬಜೆಯೊಂದಿಗೆ ಲೇಖನ ವಿಚಾರಗಳನ್ನು ಶ್ರದ್ಧೆನಿಯಂದ ಓದುವುದೇ ಮೇಲೆನ್ದೆನ್ನುಸುತ್ತದೆ.

Powered by Plinky


Posted

in

,

by

Comments

Leave a comment