ಭ್ರಷ್ಟಾಚಾರ?
ಸಧ್ಯವಂಥೂ ದೂರದರ್ಶನದ ಎಲ್ಲ ವಾಹಿನಿಗಳು ಬಾಬಾ ರಾಮದೇವವರ ಉಪವಾಸದ ಬಗ್ಗೆ ಚರ್ಚೆ ನಡೆಸುತ್ತಿರುವರು, ಯೋಗಿಯ ರಾಜಕೀಯ ಮಹತ್ವಾಕಂಷೆಯನ್ನು ಹೀಯಲಿಸುವವರೂ ಇದ್ದಾರೆ.
ಇದು ಅವರ ವೈಯಕ್ತಿಕ ವಿಷಯವಲ್ಲವೇ? ಯತಿಗಳಾಗಿ ಚಾಣಕ್ಯ (ಹೌದು, ಇವರು ಯತಿಗಳೇ ಸ್ವಾತಂತ್ರದೆವಿಯ ಪೂಜಾರಿ ),ವಿವೇಕಾನಂದರು, ಶ್ರೀ ಆರೋಬಿಂದೋರವರು ಭಾರತಮಾತೆಯ ವೈಭವದ ಕನಸು ಕಾಣಬುಹ್ದಾದರೆ ರಾಮದೇವರು ಯಾಕೆ ಕಾಣಬಾರದು ? ಹಾಂ ನಮಲ್ಲಿ ರಾಷ್ಟ್ರ ಪೂಜಮುರ್ತಿ,ರಾಷ್ಟ್ರಭಕ್ತಿ ಒಂದು ವಿಧದ ಭಕ್ತಿಪಂಥ, ರಾಷ್ಟ್ರಧ್ವಜ ಹಾಗು ರಾಷ್ಟ್ರಗೀತೆ ಇದರ ಚಿನ್ನೆಯೆಂಬ ದೃಷ್ಟಿಕೋನವಿನ್ನು ಬಂದಿಲ್ಲ. ಇವರು ಸ್ವತಂತ್ರ ಅಲ್ಲ ಜಾತಿಯತಿತ ಭಾರತದ ನಾಗರೀಕರೆಂದು ಈ ಹಕ್ಕು ಕಳೆದುಕೊಂಡರೋ? ಬಾಬಾ ರಾಮದೇವರ ಬೇಡಿಕೆ, ಹಾಗು ಅವರ ಭಾರತಸ್ವಾಭಿಮನ್ ಪಕ್ಷದ ಕಾರ್ಯಕಲಾಪವೇನೋ ಸರಿಯೆನ್ನಿಸುತ್ತದೆ.
ನನ್ನನ್ನು ಕುತ್ತುತ್ತಿರುವ ವಿಷಯ ರಾಮದೇವಾಗಲೀ ಅವರ ರಾಜಕೀಯ ಆಕನ್ಸ್ಹೆಗಲಾಗ್ಲಿ ಅಲ್ಲ. ನನ್ನ ಪ್ರಶ್ನೆ ಭ್ರಷ್ಟಾಚಾರದ ಜಡವೆಲ್ಲಿ?
ಅಮೀನ ನನ್ನ ಮನೆಕೆಲಸ ಮಾಡಲು ಬರುವವಳು. ಈಕೆ ಹಾಗು ಈಕೆಯ ಕುಟುಂಬದವರು ದಾಂಡೇಲಿಯಿಂದ ವಲಸೆ ಬಂದ ದಿನಕೂಲಿ ಕೆಲಸದವರು. ಒಂದು ರೀತಿಯಲ್ಲಿ ನಾವು ವಲಸೆ ಬಂದ ದುಡಿಮೆಗಾರರೆ, ಆದರೆ ಬಂದ ಒಂದು ವರ್ಷದಲ್ಲಿ ಅಮೀನಳ ಕುಟುಂಬವು ಗೋವೆಯ ಹಾಸುಗೆ ಚೀಟಿ ಪಡೆದಿರುವಳು ಇದೂ ಚೋಧ್ಯವಲ್ಲ ಚೋಧ್ಯದ ವಿಷಯವಂದರೆ ಈ ಕುಟುಂಬವು ದಾಂಡೇಲಿಯ ಚೀಟಿಯನ್ನು ಸರಕಾರಕ್ಕೆ ಸಮರ್ಪಿಸಿ ಈ ಚೀಟಿಯನ್ನು ಪಡೆದಿಲ್ಲ, ದಾಂಡೇಲಿಯ ಅವರ ಚೀಟಿಯು ಸುರಕ್ಷಿತವಾಗಿದೆ. ಇಲ್ಲಿ ಪ್ರತಿ ಚೀಟಿಗೂ ತಲಾ ರೂ.೫೦೦೦ ಕೊಟ್ಟು ಮಾಡಿಸಿರುವರು, ದಾಂಡೇಲಿಯ ಚುನಾವಣೆಯಲ್ಲಿಯೂ ಮತಧಾನ ಮಾಡುತ್ತಾರೆ, ಗೋವೆಯಲ್ಲೂ ಮತಧಾನ ಮಾಡುತ್ತಾರೆ. ಈ ಕುಟುಂಬದಂತೆ ವಲಸೆ ಬಂದ ಹಲವಾರು ಕುಟುಂಬಗಳಿವೆ,ಈ ಕುಟುಂಬಗಳು ಅಧಿಕವಾಗಿ ಮುಸಲ್ಮಾನ್ ಕುಟುಂಬಗಳು.
ಹೀಗೆ ಎಷ್ಟೋ ವಿಷಯಗಳಿವೆ, ಆದರೆ ನಾವು ಭಾರತೀಯರು, ಭ್ರಷ್ಟಾಚಾರ ನಮ್ಮಲ್ಲಿ ಎಷ್ಟು ಒಂದಗಿದೆಯೆಂದರೆ ನಮ್ಮಗೆ ತಪ್ಪು ಸರಿಯ ಅಂತರ ಹೋಗಿದೆ,ನಾವು ನಮ್ಮ ಮಕ್ಕಳು software ಇಂಜಿನಿಯರ್ ಆಗಿ ಬಿಳಿರಾಯಣ ನಾಡಿನಲ್ಲಿ ಗುಲಾಮರಾಗಿ ಬೆಂಗಳೂರಿನಲ್ಲಿ ಜಮೀನು ಕೊಂಡು ಯಶೋವರ್ಧನರಾಗುತ್ತೇವೆ . ನಾವು ಬಾಬಾ ರಾಮದೆವರನ್ನು ಹೀಯಾಳಿಸಿ ಓಸ್ತ್ರೆಲಿಅದಲ್ಲಿ ಕೋಮುವಾದದ ಬಗ್ಗೆ ಮೊರ್ಚೆ ಒಯೆದು ನಮ್ಮ ಜಾತಿಯತೆಯಲ್ಲಿ ವಿಜ್ರಂಬಿಸುತ್ತೇವೆ
Leave a comment