first sighting

first impression

Mordecai and Rigby

What is the first thing I notice in people when I meet them.

This seems strange, every individual emits a very faint odour that can’t be marred by fragrances, that is the first thing I notice. This then merges with the physical persona and the aura it radiates. The persona also has a strong body language, which creates an image. This image is then given life to by the voice, that includes the tone and pitch and finally the language proper.

ಪ್ರಥಮ ಬೇಟಿಯಲ್ಲಿ ನೀವು ಒಬ್ಬ ವ್ಯಕ್ತಿಯಲ್ಲಿ ಏನು ಲಕ್ಷಿಸುತೀರಿ? ಇದು ಪ್ಲಿನ್ಕ್ಯ ಇಂದಿನ ಪ್ರಶ್ನೆ.

ಜನರು ಎಷ್ಟೇ, ಅತ್ತರ ಉಪಯೋಗಿಸಲಿ, ತಮ್ಮದೇ ಆದ ಒಂದು ದೇಹವಸನೆ ಇರುತ್ತದೆ, ಇದು ತೆಳಿಯಾಗಿ ಅವರ ಪ್ರವೇಶದ ಮೊದಲೇ, ತೇಲಿಬರುತ್ತದೆ. ನಂತರ ವ್ಯಕ್ತಿಯ ಪ್ರವೇಶ,ಅವರು ಬೀರುವ ಪ್ರಬಳಲಿ, ಇದು ಅವರಬಗ್ಗೆ ಮಾಹಿತಿ ಕೊಡುತ್ತದೆ. ಜನರ ಹವಾ-ಭಾವ, ಮಾತಿನ ದಾಟಿ, ಸ್ವರ ಹಾಗು ಭಾಷೆ ಇವೆಲ್ಲ ಸರಿ ವ್ಯಕ್ತಿತ್ವದ ಚಿತ್ರ ಪ್ರಕತವಾಗುತದೆ.

Powered by Plinky


Posted

in

by

Comments

Leave a comment