Tag: dr.srinivasarao pn

  • bahadur gandu–papa

    ಪ್ಲಿನ್ಕ್ಯ್ ಪ್ರನ್ಶ್ನೆ ಇಂದು ,”ನನ್ನ ಪ್ರೀತಿಯ ಚಲನಚಿತ್ರ ” ನಿಜ ಹೇಳಲು ನಾನು ಶಂಕರ್ನಾಗ್ ಫ್ಯಾನ್, ಆದರು ನನ್ನ ನನಪಿನ ದೋಣಿಯಲ್ಲಿ ಉಳಿದ ಚಿತ್ರವೆಂದರೆ “ಬಹಾದುರ್ ಗಂಡು” ಆಗ ನಾನು ಐದನೇ ತರಗತಿ, ತಮ್ಮ ಶಾಂತರಾಮ ಮೂರನೆಯ ತರಗತಿ, ನಮ್ಮ ತಂದೆಗೋ ಆಸ್ಪತ್ರೆಯಿಂದ ಹೊತ್ತಿಗೆ ಉಟಕ್ಕೆ ಬಂದದಿನ ಹಬ್ಬ. ಆದರೂ ನಮ್ಮ ಪರೀಕ್ಷೆ ಮುಗಿದ ಮರುದಿನ ನಮ್ಮನ್ನು ಅಂದರೆ, ಶಾಂತರಾಮ್ ನಾನು ಪಪ್ಪಾ ಅಮ್ಮನಿಲ್ಲದೆ ಸಿನೆಮಾ ನೋಡಲು ಹೋಗುತಿತ್ತು ಮಣಿಪಾಲದಿಂದ ಉಡುಪಿ, ಅಲ್ಲಿಂದ ಮಂಗಳೂರು ಅಲ್ಲಿ ಗಣೇಶ…