checklist of my 2009 Dreaminder.

thank you for the music and song i sing.

 

Goal setting

Plinky, for once I can answer this question with so much of joy.

2010 has been very kind to me its not just one I did achieve a lot of my goals. The single most important thing I did was the

50,000 word challenge in November I really did not think I would do it.

What else.

• My long term dream of visiting sringeri.

• Jan the launch of GoaYMCA toastmasters.

• I actually did Meghadootam instead of dreaming it.

Above all I made peace with my calling. This is so reassuring and inspires confidence.

Thank you for the music and the song I sing.

೨೦೧೦ ಮುಗಿದ ಕಥೆ ನೀವೇನನ್ನು ಸಾದಿಸಿದಿರೆಂದು ಕೇಳುತ್ತಾಳೆ ಪ್ಲಿನ್ಕ್ಯ್. ಪ್ಲಿನ್ಕ್ಯ್ ನಿನ್ನ ಪ್ರಶ್ನೆಯನ್ನು ಧೈರ್ಯದಿಂದ ಉತ್ತರಿಸಬಲ್ಲೆ, ಹೆಮ್ಮೆ, ಹುರುಪಿನೊಂದಿಗೆ.

ನವೆಂಬರದಲ್ಲಿ ೫೦,೦೦೦ ಶಬ್ದಗಳ ಕಥೆಯನ್ನು ೩೦ ದಿನಗಳಲ್ಲಿ ಬರೆದೆ. ಇದು ನನಗೆ ನಾನೇ ಎಸೆದ ಸ್ಪರ್ದೆ. ಇದಲ್ಲದೆ, ಹಲವಾರು ಸಣ್ಣ ವಿಜಯಗಳು

ಶೃಂಗೇರಿಯ ದರ್ಶನ

ತಿರುಪತಿ ದರ್ಶನ

ನಮ್ಮೂರಿನಲ್ಲಿ ತೂಸ್ತ್ಮಾಸ್ತರ್’ಸ ಕ್ಲುಬಿನ ಪ್ರಾರಂಭ

ಮೇಘದೂತದ ದಿಗ್ದರ್ಶನ ಹಾಗು ಪ್ರದರ್ಶನ.

ಪ್ರಥಮ ಲ್ಯಾಪ್ಟಾಪ್ ಪ್ರಥಮ ಕಾರ್

ಎಲ್ಲಕಿಂತ ಮಿಗಿಲಾಗಿ ನನ್ನು ನಾನೇ ಸ್ವಕರಿಸಿದೆ. ಇದು ಅತಿ ಪ್ರಶಾತ ಹಾಗೂ ಸಶಕ್ತಗೊಳಿಸುವ ಸ್ತಿತಿ.

ಇದು ಶೃಂಗೇರಿ ಅಮ್ಮನ ಕೃಪೆ .

🙂

Powered by Plinky


Posted

in

by

Comments

Leave a comment