the doll

I wish I had never thrown my doll Malini away.
I was just 5yrs. Old when papa went to UK for his FRCS. For me it was like Papa was going to Alladin’s cave.
My brother and I were left in the care of my maternal grandparents by mom, who was recuperating from typhoid. She then left to join him too.
But before that came a parcel for my brother and me, for him it was a battery operated dog and for me it a was doll.
The doll was the size of a six month baby. Rosy cheeks, and blue eyes, that shut when the baby lay down and opened when she was erect or sitting. Her head was covered with lovely blond curls. I called her Malini. And she was my companion and best friend until I joined med school. To be more precise until she was damaged beyond repair by my young cousin.
Malini was so life like and I would put her on my bed and cover her with a sheet, the teacher who came to give me music lessons thought she was a real baby and kept envying my parents for having such a well behaved child.
It was traumatic but so is growing up, I had to throw her out.

ಮಾಯಾ ಲೋಕಕ್ಕೆ ಹೋದಂತಹ ಉತ್ಸಾಹ.

ಒಂದು ದಿನ ಕಂಡು ಕಾಗದದಲ್ಲಿ ಸುತ್ತಿ, ನನ್ನ ಹಾಗು ತಮ್ಮನ ಹೆಸರು ಬರೆದ ಒಂದು ಪೊಟ್ಟಣ ಬಂತು. ಅಂದನ್ನು ತೆರದಾಗ ನನದೊಗು ಗೊಂಬೆ, ತಮ್ಮನಿಗೊಂದು ಬ್ಯಾಟರಿ ಹಾಕಿದರೆ ಓದುವ ನಾಯಿಮರಿ ಇದ್ದವು. ಮಾಯಲೋಕದಿಂದ ಬಂದ ವಿಶೇಷ ವಸ್ತುವಾಗಿತ್ತು ನಮಗೆ.

ಆರು ತಿಂಗಳ ಮಗುವಿನ ಗಾತ್ರದ ಗೊಂಬೆ,ಗುಲಾಬಿ ಕೆನ್ನೆ, ನೀಲಿ ಕಣ್ಣು, ಮಲಗುವಾಗ ಕಣ್ಣು ಮುಚ್ಚುತ್ತಿದಳು. ಕೆಂಚು ಗುಂಗುರು ಕೂದಲು. ಆಕೆಗೆ ನನ್ನ ಅಜ್ಜಿ ಮೂರು ಅಂಗಿ ಹೊಲಿದ್ದಿದಳು.

ಗೊಂಬೆಗೆ ನಾನಿತ್ತ ಹೆಸರು ಮಾಲಿನಿ. ಕತ್ತೆಯ ಸಂಘ ಮಲಗಿದ್ದ ಸಿದ್ದಯ್ಯ ಅಂದಂತೆ, ಮಲಗಲು ಜೊತೆಗಾತಿ ಮಾಲಿನಿ, ನನ್ನ ಶಾಲೆಯ ಹರಟೆ, ದೂರು, ಸಂತಸ ಎಲ್ಲದರ ಸಹಬಾಗಿ ಮಾಲಿನಿ.

ನಾನು ಶಾಲೆಗೆ ಹೋದಾಗ, ಮಾಲಿನಿಯನ್ನು ತನ್ನ ಸೈಕಲ್ನಲ್ಲಿ ಸವರಿ ಮಾಡಿಸುತ್ತಿದ ನನ್ನ ತಮ್ಮ.

ಉಡುಪಿಗೆ ತೆರಳಿದ ಮೇಲೆ ನಮಗೆ ಮನೆ ಪಾಠ ಹೇಳಲು ಬರುತ್ತಿದ ಸಂಗೀತ ಮೇಷ್ಟ್ರಿಗೋ ನಮ್ಮ ಮನೆಯ ಆರುತಿಂಗಳ ಮಗುವಿನ್ತೆ ಕಾಣುತಿದ್ದ ಮಾಲಿನಿಯ ಬಗ್ಗೆ ಚೋದ್ಯ. ಅಂದರೆ ಮಗುವೆಷ್ಟು ಶಾಂತ ಚಿತ್ತಲೆಂದು.

ಅಂಥ ಸಿದ್ದಯ್ಯನಿಗೆ ಬಂತೆಲ್ಲೋ ಕಲಿಕಾಗಳ, ನನ್ನ ಹದಿನೈದು ವರ್ಷದ ಜೋತೆಗಾತಿಯನ್ನು ನುಚುನೂರು ಮಾಡಿದಳು ನಮ್ಮ ಮನೆಗೆ ಬಂದ ಅಥಿತಿಯೋಬ್ಬಳು ಅಕೆಯೇನೋ ಎರಡು ವರ್ಷದ ಮಗು, ಆದರೆ ಬೇರೆ ದಾರಿಯಿಲ್ಲದೆ ಮಾಲಿನಿಯ ಅಂತ್ಯ ಸಂಸ್ಕಾರವನ್ನು ಕಸದ ಬುಟ್ಟಿಯಲ್ಲಿ ಆಗಬೇಕಾಯಿತಿ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s