sound of music

alone not lonely

Nature Antarctica 11

Can I work with music on?

Yes if the music is played by Mother Nature. She uses no percussions, just the whistling of breeze, the humming of bees and chirping birds.

I like my solitude most of the time but once in a while yeah! Its party time.

In fact the best time to work is between 4am in the morning to 6am.
ಪ್ಲಿನ್ಕ್ಯ್ ನನ್ನ ಕೆಲಸ ಮಾಡುವ ಕ್ರಮ ತಿಳಿಯಬಯಸುತ್ತಳೆ . ನಾನು ಸಂಗೀತ ಕೇಳುತ್ತೇನೋ?

ಒಂಟಿಯಾಗಿ ಕೆಲಸ ಮಾಡುತ್ತೇನೋ? ಇಲ್ಲ ಜನ ಸಮುದಾಯ ನನ್ನನ್ನು ಓಡಿಸುವ ಶಕ್ತಿಯೂ? ಒಹ್ ತಂಗಾಳಿಯೇ ನೀರಾಡಿ ನಲಿದು ಬಾ, ನಾ ಏಕಾಂಗಿನಿ ನಗಿಲ್ಲ ಯಾರು ಗೆಳಯರು-

ನಿಜ ಹೇಳಲು ಬ್ರಹ್ಮಮುಹುರ್ತದ ಶಾಂತತೆ, ನನ್ನ ಕಲ್ಪನಾ ಶಕ್ತಿಗೆ ಜಾಗ್ರತಿಸುತ್ತದೆ,ವಿಚಾರಧಾರೆಯನ್ನು ಸ್ಪುರ್ತಿಸುತದೆ .

ಶ್ರಷ್ಟಿಯ ಮೂಖರಾಗದ ವಿಸ್ಮಯ. ಹಕ್ಕಿಯ ಇಂಚರ ಶೀತಲ ಗಾಳಿಯ ರೋಮಂಚ, ಏಕಾಂತದ ತಲ್ಲಿನತೆ,ಇವು ನನ್ನ ಸಹಜ ವಾತಾವರಣ, ಆದರೆ ಒಂದೊಮ್ಮೆ ನಾನೂ ಜಾತ್ರೆ-ಜನರ ಮರಳು ಹತ್ತುತದೆ.

Powered by Plinky


Posted

in

by

Comments

Leave a comment