what would i do with a holiday
Recent, present and future reading material
If school or work got cancelled today what would I do?
Well that’s what happened to me only there was nothing much I could do since I was pinned down by an drip pumping in antibiotics and tranquilizers.
After the first 10days,I came to my own, that when I started catching up with stash of books, the self-help ones, the spiritual ones, the PG Wodehouse and Agatha Christie.
The next one month I have been writing all those stories that block my energy system since they have not been told.
If I was mobile and healthy and I got this week off I would go for long walks along the river in my ancestral village.
ಇಂದು ಇದ್ದಕ್ಕೆಇದ್ದಹಾಗೆ ರಜೆ ಕೊಟ್ಟರೆ ಏನು ಮಾಡುವಿರಿ? ಎಂದು ಪ್ಲಿನ್ಕ್ಯ ಪ್ರಶ್ನೆ.
ಚಿಕ್ಕವರಿದ್ದಾಗ,ಮಳೆರಾಯನ ವರದಾನವಾಗಿ ರಜೆ ಸಿಗುತ್ತಿತು. ವೃತ್ತಿ ಜೀವನದಲ್ಲಿ ವಿದ್ಯುತ್ಶಕ್ತಿಯವರ ಅನುಗ್ರುಹದಿಂದ ರಜೆ ದೊರೆತ್ತದ್ದಿದೆ .
ಸಣ್ಣವರಾಗಿದ್ದಾಗ ಆಟ ಊಟ ಓಟ ಇವೆ ಮುಖ್ಯ. ವೃತ್ತಿ ಜೀವನ ಪ್ರರಮ್ಭಾವಾದ ಮೇಲೆ ರಜೆ ದಿನ ಮನೆಯಲ್ಲಿ ಬಾಕಿ ಉಳಿದ ಕೆಲಸ ಮುಗಿಸುವುದು.
ಇತ್ತೀಚಿಗೆ ಹೀಗೆ ಅಕಸ್ಮಾತ್, ನಡೆದ ಒಂದು ಘಟನೆಯಿಂದಾಗಿ ನನಗೇನೋ ಮೂರು ತಿಂಗಳ ರಜೆ, ಸಿಕ್ಕಿದೆ.
ಮೊದಲ ಹತ್ತು ದಿವಸವಂತು ಔಷದಗಳ ಪ್ರಭಾವದಲ್ಲಿ, ನಿದ್ರಾದೇವಿಯ ಆಶ್ರಯದಲ್ಲಿದ್ದದಾಯಿತು. ನಂತರದ ಕೆಲವು ದಿನಗಳು.
“ನಾನೇಕೆ ಬಡವನು, ನಾನೇಕೆ ಪರದೇಸಿ?“ಎಂದು ರಾಗವೆಲೆದ್ದಾಯಿತು
“ಓ ಜೀವವೇ ಮೈ ಎಲ್ಲ ನವೆಗಾಯ “ಎಂದು ಗೋಳಾಡಿದ್ದಾಯಿತು. ಪುಣ್ಯಕ್ಕೆ,ಪುರಂದರದಾಸರು ಕೃತಿಸ್ವಾಮ್ಯದ ಬೆದರಿಕೆ ಹಾಕುವ ಮುನ್ನ — ಜ್ಞಾಪಕವಾಯಿತು ನನ್ನ ಪುಸ್ತಕದ ಖಜಾನೆ, ಕನ್ನಡ, ಇಂಗ್ಲಿಷ್ ಸಾಧಾರಣ ಒಂದು ತಿಂಗಳ ಮಟ್ಟಿಗೆ ಒದ್ದಿದ್ದಾಯಿತು, ಈಗ ಒಕ್ಕಣಿ ನಾನು ಹಿಡಿದಿರುವೆ.