ಹೂವು ಚೆಲುವೆಲ್ಲ ತಂದೆಂದಿತು
ಹೆಣ್ಣು ಹೂವ ಮೂಡಿದ ಚೆಲುವೆ ತಾನೆಂದಿತು
ಮಿನುಗು ತಾರೆ ಕಲ್ಪನರ ಮೇಲೆ ಚಿತ್ರಿಸಿದ ಹಾಡು. ತವರು ಮನೆಯಾದ ಉಡುಪಿಯ ಕೃಷ್ಣ ಮಠದ ವಠರದಲ್ಲಿ ಅತ್ತೆ ಜಯಲಕ್ಷ್ಮಿ ಹೂವು ಕಟ್ಟುತಿದ ನೆನಪು ಅವರನ್ನು ನೋಡಿಯೇ ನಾವು ಕಲಿತದ್ದು.
ಈ ಸಾರಿ ಊರಿಗೆ ಹೋದಾಗ ಅನಂತೆಶ್ವರದ ಮಗ್ಗಲ್ಲಲಿ ಹೂವು ಮಾರುವನ ಅಂಗಡಿ, ಅಮ್ಮ ಮತ್ತು ಗೆಳತಿ ಪದ್ಮಶ್ರೀ ಮಲ್ಲಿಗೆ ಕೊಳ್ಳುವುದರಲ್ಲಿ ಮಗ್ನರು ಆದರೆ ನನ್ನ ಕಣ್ಣು ಸೆಳೆದ ಹೂವು ಸಿಂಗಾರ.
ಅಥವಾ ಪಿಂಗಾರ.
ಇದು ತುಳುನಾಡಅಧ್ಯಂತ ಪೂಜೆಗೆ ವಿಶೇಷ ತುರುಬು ಕಟ್ಟಿ ಅದಕ್ಕೆ ಸಿಂಗಾರ ಹೂವು ಸಿಕ್ಕಿಸಿಕೊಲ್ಲುವುದು ತುಳುನಾಡ ಮೊಕೆದ-ಸಿಂಗಾರಿಯ ಲಕ್ಷಣ.
Along the western coastline of India worship of the idols or any special austerities gets multifold when the flowers of Arcanut are used.
The flowers are beautiful and casacading, so much so they are called sringara hoovu or the beautifying flowers.– ಹೂವು ಚೆಲುವೆಲ್ಲ ತನ್ನದೆಂದಿತು
Women are known to tuck this flower into the hair.— ಹೆಣ್ಣು ಹೂವ ಮುಡಿದು ಚೆಲುವೆ ತಾನೆಂದಿತು
The pingara or singara flowers .


lovely blog Shammi. You re-freshened my sweet childhood memories..Thank you!
Ek tha bachpan ek tha bachpan..chota sa nanhaasa bachpan.ek tha bachpan!
Thank You thanks for the follow too.
Nice blog! yes ‘pingara’ is special in tulunadu region.
Thanks Athige.
I would like to Learn this pls upload its stringing video clip ….step by step wise…it’s a request. ….
the song?
Stringing!! Without glasses I read it singing.sure I will
welcome back nice blog