summer-grishma.

sounds of summer is the softer drone of spring.

Summer sounds

Actually one does not really pay much attention to it. Its only when the poets highlight it that we notice it.

to the kids it means no more pencils no more books, no more teachers dirty looks. To mothers it means no lunch boxes to pack, to Indian grandparents it means grandkids home.

To mother nature—sings a different song, there is an unreal element here like a mirage, the heat saps the enmity between predators, you don’t need wealth to cool your life-like the famous Indian poet Bhana says, the season allows it by itself by sending the breeze through the sweat which is coolant.

The Indian summer is legendary, the cracking of dawn is with the chirping of migratory birds, then come the crackling parrots, on tree tops, these slowly leave the stage for droning bees that come to the jasmine flowers as they are at the peak of their fragrance. As the day moves on it’s a mirage of peace and harmony between predators created by the lethargy of the summer heat.

ಗ್ರಿಷ್ಮದ ಧ್ವನಿ.

ನಿಜ ಹೇಳಬೇಕಾದರೆ, ನಿಷ್ಕಾಮವಾಗಿ ಹಾಡುತ್ತಿರವ ಗ್ರಿಷ್ಮದ ಹಾಡನ್ನು ಬೆದರಿಸುವ ಉರಿ ನುಂಗುತ್ತದೆ.

ಬಿಸಿಗೆಯೆಂದರೆ, ಶಾಲೆ,ಪ್ರಾಧ್ಯಾಪಕರ ದಭಾಲಿಕೆಯಿಂದ ಮಕ್ಕಳಿಗೆ ಮುಕ್ತಿಯಾದರೆ, ಡಬ್ಬಿ ತುಂಬುವ್ದರಿಂದ ತಾಯಿಯನ್ದಿರಿಗೆ ಮುಕ್ತಿ. ಹಪ್ಪಳ, ಉಪ್ಪಿನಕಾಯಿಯ ಮಧ್ಯೆ ಮಮ್ಮಕ್ಕಳ ಮೇಳ.

ಪ್ರಕೃತಿಯಲ್ಲಿರುವ ಪ್ರಾಣಿಗಳೂ ತಮ್ಮ ನಿಜ ಸ್ವಭಾವದಿಂದ ರಜೆ ತೆಗೆದಂತೆ ಆಲಸ್ಯದ ಮಂಪರು ಸವೆಯುತ್ತಾರೆ. ಸೂರ್ಯನನ್ನೇ ಬೆದರಿಸುವ ಉರಿಯಿಂದ ಕವಿ ಭಾಣನು ಎರಡು ಪರಿಹಾರ ಕೊಡುತ್ತಾನೆ.

ಮೊದಲೆಯದಾಗಿ, ಶ್ರೀದೇವಿಯ ಸಹಾಯದಿಂದ ಹವಾನಿಯಂತ್ರಣ ,ಜಲಕ್ರಿಡೇಯಾಡಿ ತಂಪಾಗ ಬಹುದು, ಇಲ್ಲ ಪ್ರಕೃತಿಯ ಶರಣಾಗಿ ಅವಳಿಂದ ಬೀಸುವ ಗಾಳಿಯು ಮೈ ಬೆವರ ಮೇಲೆ ತೀಲಿದಾಗ ರೋಮಂಚ ತಂಪಿನ ಅನುಭವ ಪಡೆಯಬಹುದು. ಭಾಣನು concrete ಕಾಡಿನಲ್ಲಿ ನೆಲಸಲಿಲ್ಲವಲ್ಲ.

ಅರುನೋದಯದಲ್ಲಿ, ಹಾರುವ ಹಕ್ಕಿಯ ಇಂಚರ ಅದ್ದನ್ನು ಬೆನ್ನಟ್ಟಿ ಬರುವ ಶುಕನ ಶಗುಣ,ರವಿ ಏರಿದಂತೆ ಮಳಿಗೆ ಜಾಜಿಯನ್ನು ಆರಿಸಿ ಬರುವ ದುಂಬಿಯ ಜ್ಹೆಂಖರ ಮಧ್ಯಾನ್ಹದ ಉರಿಯಲ್ಲಿ ಶಾಂತ ಉಸಿರೆಳೆಯುವ ಆಲಸಿ ಆಕಳು, ಗೊಧುಲಿಯಲ್ಲಿ ಗೂಡನ್ನು ಅರಿಸಿಬರುವ ಪಕ್ಷಿಗಳು, ಎಲ್ಲವನ್ನು ಸ್ವಾಗತಿಸುವ ಸಾಗರದ ಅರ್ಭಟ ಅಲೆಗಳು

ಮತ್ತೆ ಸೂರ್ಯನೊಂದಿಗೆ ಶಾಂತವಾಗುವ ಈ ಪ್ರಕೃತಿಯ ಧ್ವನಿಗಳು.

Powered by Plinky

sound of music

alone not lonely

Nature Antarctica 11

Can I work with music on?

Yes if the music is played by Mother Nature. She uses no percussions, just the whistling of breeze, the humming of bees and chirping birds.

I like my solitude most of the time but once in a while yeah! Its party time.

In fact the best time to work is between 4am in the morning to 6am.
ಪ್ಲಿನ್ಕ್ಯ್ ನನ್ನ ಕೆಲಸ ಮಾಡುವ ಕ್ರಮ ತಿಳಿಯಬಯಸುತ್ತಳೆ . ನಾನು ಸಂಗೀತ ಕೇಳುತ್ತೇನೋ?

ಒಂಟಿಯಾಗಿ ಕೆಲಸ ಮಾಡುತ್ತೇನೋ? ಇಲ್ಲ ಜನ ಸಮುದಾಯ ನನ್ನನ್ನು ಓಡಿಸುವ ಶಕ್ತಿಯೂ? ಒಹ್ ತಂಗಾಳಿಯೇ ನೀರಾಡಿ ನಲಿದು ಬಾ, ನಾ ಏಕಾಂಗಿನಿ ನಗಿಲ್ಲ ಯಾರು ಗೆಳಯರು-

ನಿಜ ಹೇಳಲು ಬ್ರಹ್ಮಮುಹುರ್ತದ ಶಾಂತತೆ, ನನ್ನ ಕಲ್ಪನಾ ಶಕ್ತಿಗೆ ಜಾಗ್ರತಿಸುತ್ತದೆ,ವಿಚಾರಧಾರೆಯನ್ನು ಸ್ಪುರ್ತಿಸುತದೆ .

ಶ್ರಷ್ಟಿಯ ಮೂಖರಾಗದ ವಿಸ್ಮಯ. ಹಕ್ಕಿಯ ಇಂಚರ ಶೀತಲ ಗಾಳಿಯ ರೋಮಂಚ, ಏಕಾಂತದ ತಲ್ಲಿನತೆ,ಇವು ನನ್ನ ಸಹಜ ವಾತಾವರಣ, ಆದರೆ ಒಂದೊಮ್ಮೆ ನಾನೂ ಜಾತ್ರೆ-ಜನರ ಮರಳು ಹತ್ತುತದೆ.

Powered by Plinky

the speaker

every speaker has three speechs on hand one that he prepared, the one he delivered and one that he wished he had delivered.

How do I feel about public speaking?
Confused.
The first time I participated in a speech contest, it was a story telling contest, and I managed to rattle it. I was in second standard then.
Then came a long a break, till standard ten, when our English teacher Mrs.Elivira D’souza had a Saturday activity class, one activity was delivering a speech, she used to have our science teacher Mrs.Indira Rao as the judge, me along with other smart Alec friends used sit at the last bench and ridicule the speakers. After one such achievement, Indira Rao turned to me said if you really have the stuff come up and speak.
She had thrown the perfect bait, the age was of testosterone kings, adrenaline high was on too, I walked up and spoke. After that speech it was interhouse, intercollegiate taluk level, district level and finally the state level. Of course my speech’s were not researched nor were they rehearsed it was just one adrenaline high.
Out of school, through college, and twenty years later public speaking had become a forgotten act. Until I joined Toastmasters international, I now learn that adrenaline has slowed down, so it’s time to work. Believe me after each project I realize I have three speeches’ the one I prepared, the one I delivered and one that I wish I had delivered.
ಪ್ಲಿನ್ಕ್ಯ್ ನನ್ನ ಸಾರ್ವಜನಿಕ ಭಾಷಣದ ಬಗ್ಗೆ ತಿಳಿಯ ಬಯಸುತ್ತಾಳೆ.
ಎನ್ನನಲ್ಲಿ?
ಮೊದಲಭಾರಿ ಎರಡನಯ ತರಗತಿಯಲ್ಲಿ ಕಥೆ ಹೇಳಿದ್ದೆ ನನ್ನ ಪ್ರಥಮ ಸಾರ್ವಜನಿಕ ಭಾಷಣ.ತಿರುಗಿ ಪ್ರೇಕ್ಷಕಳಾದೆ ಭಾಷಣ ಭಿಗಿದವರಗಿಂತ ಎಷ್ಟು ಚನ್ನಾಗಿ ನಾನು ಹೇಳಬಲ್ಲೆಯೇನುದು ಕುಳಿತ್ತಲ್ಲೇ ಕೊಚ್ಚಿದೆ.
ಹತ್ತನೇ ತರಗತಿಯಲ್ಲಿ, ಇಂಗ್ಲಿಷ್ ಕಲಿಸುತ್ತಿದ ಎಲ್ವಿರ ಟೀಚರ್, ಪ್ರತಿ ಶನಿವಾರ ಉಮೆಧವಿದ್ದ ವಿದ್ಯರ್ಥಿಯರಿಂದ ಇಂಗ್ಲಿಷ್ ಭಾಷಾಭ್ಯಾಸ ಮಾಡಿಸುತ್ತಿದರು, ನನ್ನ ಹಳೆ ಚಟ ಮಾಸಿರಲ್ಲಿಲ. ಒಮ್ಮೆ ತಿರ್ಪುಗರತಿಯಾಗಿ ಬಂದ ನಮ್ಮ ವಿಜ್ಞಾನದ ಟೀಚರ್, ಇಂದಿರರವರು, “ಅಷ್ಟು, ಸಾಮರ್ಥ್ಯವಿದ್ದರೆ, ಇಲ್ಲಿ ಬಂದು ವ್ಯಸಪೀತದ ಮೇಲೆ ನಿಂತು ಭಾಷಣ ಕೊಡು”ಅಂದ್ರು. ಪ್ರಾಯದ ಹುರುಪಿನಲ್ಲಿ ಭಾಷಣ ಬಿಗೆದೆ, ಅದೇ ಮೊದಲು, ಅಲ್ಲಿಂದ, ಶಾಲಾ, ತಾಲುಕ, ಜಿಲ್ಲ ಹಾಗು ರಾಜ್ಯ ಮಟ್ಟದ ಇಂಗ್ಲಿಷ್ ಹಾಗು ಹಿಂದಿ ಭಾಷಣ ಸ್ಪರ್ದೆಗಳನ್ನು ಗೆದ್ದೇ. ಮತ್ತೆ, ಸುಪ್ತ ಸಾಗರವಿಳಿದೇ ಮೇಲೆ ಬಂದಾಗ ಇಪತ್ತು ವರ್ಷಗಳು ದಾಟಿದವು ಆತ್ಮವಿಶ್ವಾಸವು ಕುಂದಿತು.
ಈಗ ಅಂತಾರಾಷ್ಟ್ರೀಯ Toastmaster ಸಂಸ್ಥೆ ಸೇರಿರುವೆ, ಇಲ್ಲಿ ಭಾಷಣದ ಮೊದಲು, ತಯಾರಿ, ಅದರ ಅಭ್ಯಾಸ ಎಲ್ಲ ಕಲಿಯುತಿರುವೆ.
ಸಾದಾ ನನ್ನ ಭಾಷಣವು ಮೂರು ಪ್ರಕಾರ, ತಯಾರಾದ ಭಾಷಣ– ಹೇಳಿದ ಭಾಷಣ — ಹೇಳಭಾಯಸಿದ ಭಾಷಣ.

a protest march

would i participate in a protest march unless I have solution to offer if asked.

Have I participated in a protest?
No.
Would I?
Yes, to change the education system.
We scream about unemployment from the roof tops, yet there are so many jobs because there are no people equipped to do them.
We have people trained in skills for which we have no jobs.
Entrepreneurship or any enterprising spirit is killed by the education system, we are taught not to think or be creative.
Here is one boy I saw selling books on the footpath I tried tell him he needs to go back to school and not sell pirated books.
He looked at me in the eye and told me” I know to add, subtract, and figure out percentages. My dream is to have a book store of my own. I am on training right now, that’s what your children do don’t they go to school to become doctors and lawyers?”
When I asked him how does he pick his books?
“I read all the papers for book reviews and watch book review shows,”
And I didn’t even know there was a show on book reviews.
Our system does not let us develop the skills we need.
But I do not protest because I don’t know the alternate for this.
ನಾನು ಯಾವತ್ತಾದರೂ ವಿರೋಧಯತ್ರೆಯಲ್ಲಿ ಭಾಗವಿಹಿಸಿದೇನೆ?
ಇಲ್ಲ.
ಮಾಡುವೆನೆ?
ಪ್ರಾಯಶ ನಮ್ಮ ಶಿಕ್ಷಣಕ್ರಮದ ವಿರ್ರುದ್ಧ ಯತ್ರೆಸೇರುವ ಸಂಭವವಿದೆ..
ನಿರೋಧ್ಯೋಗದ ಭಗ್ಗೆ ನಾರೆ ತೆಗೆಯುವ ನಾವು, ಅದರ ಮೂಲ ನೋಡವ ಶ್ರಮ ಪಡುವುದಿಲ್ಲ. ನಮ್ಮಲ್ಲಿ ಸಾಕಷ್ಟು ಕೆಲಸ, ಕಾರ್ಯಗಳು ಮಾಡುವ ವೀರರಿಲ್ಲದೆ ಬಿದ್ದಿವೆ. ಕೆಲಸ ನಿರ್ವಹಿಸುವ ಯೋಗ್ಯತೆ ಇದ್ದವರು ಸಿಗುವುದಿಲ್ಲ.
ನಮ್ಮ ಶಿಕ್ಷಣ ಕ್ರಮದಲ್ಲಿ ಶಿಕ್ಷಣ ಪಡೆದು ಯೋಗ್ಯತೆ ಪಡೆದವರ ಅಗತ್ಯ ನಮಗಿಲ್ಲ.
ಸ್ವಂತ ಉದ್ಯಮ ಶುರುಮಾಡುವ ಶಕ್ತಿ ,ಅಥವಾ ಹೊಸ ಹಾದಿಯಲ್ಲಿ ನಡೆಯುವ ಧೈರ್ಯವಿಲ್ಲ. ಕ್ರಿಯಾತ್ಮಕ ಶಕ್ತಿಯಾಗಲಿ, ಹೊಸ ವಿಚಾರಣೆ ಮಾಡುವುದಾಗಲಿ ನಿಷೆಧವಾಗಿದೆ.
ನಮ್ಮ ವ್ಯವಸ್ತೆ ಎಷ್ಟು ಅವ್ಯವಸ್ತೆಯಾಗಿದೆಯೆಂದು ರಸ್ತೆ ಬದಿಯಲ್ಲಿ ಪುಸ್ತಕ ಮಾರುತಿದ್ದ ಹನ್ನೆರಡು ವರ್ಷದ ಬಾಲಕನ ಮಾತಿನಿಂದ ತಿಳಿದು ಬಂತು.
“ಯಾಕೋ, ಶಾಲೆಗೇ ಹೋಗದೆ, ಇಲ್ಲೇನು ಮಾಡುತಿದ್ದಿ”
“ನಮ್ಮ ಮಕ್ಕಳು ಶಾಲೆಗೇ ಹೋಗಿ ಮಾಡುವುದನ್ನೇ ನಾನು ಇಲ್ಲಿ ಮಾಡುತ್ತಿದ್ದೇನೆ. ಲೆಕ್ಕ, ಓದು ಬರಹ ಬರುತ್ತದೆ, ಇಂಗ್ಲಿಷ್, ಹಿಂದಿ ತಮಿಳ್ ಮಾತನ್ದಬಲ್ಲೆ. ನನಗಂತೂ ನನ್ನದೇ ಆದ ಪುಸ್ತಕದ ಅಂಗಡಿ ತೆರೆಯ ಬೇಕು,”
“ಯಾವ ಪುಸ್ತಕ, ಎಲ್ಲಿ ಕೊಳ್ಳಬೇಕೆಂದು ತಿಳಿಯಬೇಡವೇ?”
“ಅದಕ್ಕೆ, ಬೇಕಾದ ಲೇಖನ, ಪುಸ್ತಕ, ಹಾಗು ದೂರದರ್ಶನದ ಕಾರ್ಯಕ್ರಮ ನೋಡುತ್ತೇನೆ. ನನಗಗಥ್ಯವಿಲ್ಲದ ಬಗ್ಗೆ ನಾನೇಕೆ ತಲೆ ಕೆಡಸಬೇಕು”
ಈ ದುರ್ಭಲ ವ್ಯವಸ್ತೆಯ ಚಿಕಿತ್ಸೆ ನಾನರಿಯೆ, ಹಾಗಾಗಿ ವಿರೋಧಯತ್ರೆ ಮಾಡುವ ಸಂಭವ ಅಸಂಭಾವವೆನ್ಸುತ್ತದೆ.

communication

A conversation is an oral exchange of sentiments opinion, and ideas,
It’s also an informal discussion of an issue between groups, governments or institutions.
This makes it is interesting when was the last conversation I had. Ideally I should have said two days ago, with my brother, yet it is the conversation with my friend gayatri that makes me feel like there has been an exchange of idea, we have discussed obstacles and overcoming it. We rejoiced achievements and know where we need go on from here.
Greater conversation was with my cousin’s wife, of course I played the key role of a listener, she had understood the exact need that her husband emotionally and she had decided to full fill that need she was so contented with his achievement and so proud of the person he was. She says it is a joy for her when the family reaches out to him with affection.
The corporate one is more precise, the discussion of the new creative venture we do we begin and how we plan, where shall we apply for aids and how shall we budget, from normally only being the creative person this was definitely a challenge and an exhausting one.
ನಿಮ್ಮ ಇತೀಚಿನ ಮುಕ್ತ ಸಂಭಾಷಣೆ.
ಪ್ಲಿನ್ಕ್ಯ್ ಇತೀಚಿನ ಸಂಭಾಷಣೆಯಾ ಬಗ್ಗೆ ಕೇಳುತಿರುವಳು.
ಸರಿ, ಸಂಭಾಷನೆಯಂದರೆ, ಶಭ್ದಿಕವಾಗಿ ವಿಚಾರ,ಅನಿಸಿಕೆ ಅಥವಾ ಅಭಿಪ್ರಾಯಗಳ ವಿನಿಮಯಿಸುವುದು.
ಸರ್ಕಾರ,ಸಂಸ್ತೆ ಹಾಗು ಸಂಘಗಳ ಮಧ್ಯದ ಅಸಾಂಪ್ರದಯಕ ವಿಚಾರ-ವಿಮರ್ಷೆಯೂ ಒಂದು ವಿಧದ ಸಂಭಾಷಣೆಯೇ .
ಮೊದಲನೇ ಪ್ರಕಾರದ ಸಂಭಾಷನೆಯಾದರೆ, ತಮ್ಮನೋದಿಗೆ ಎರಡು ದಿನಗಳ ಹಿಂದೆ ನಡೆದಿದೆ ಎನ್ನಕ್ಕ ಬೇಕು ಆದರೆ ಅಲ್ಲಿ ಅವನ ಧ್ವನಿ ಆಲಿಸುವುದು ಮಾತ್ರ ನನ್ನ ಕೆಲಸ. ನಿಜವಾದ ಸಂಭಾಷಣೆ, ಗೆಳತಿ ಗಾಯತ್ರಿಯೊಂದಿಗೆ ನಡೆದ್ದುದ್ದು. ನಮ್ಮ ಕಿರು ಜಯಗಲ್ಲನ್ನು ವಿಜ್ರಂಭಿಸಿ, ಅಡಚಣೆಗಳನ್ನು ವಿಶ್ಲೇಷಿಸಿ, ಅವುಗಳ ಪರಿಹಾರ ಹುಡುಕಿ, ಅತ್ತು-ನಕ್ಕು ನಮ್ಮ ಭಂಧವ್ಯವನ್ನು ದೃಡಗಳಿಸಿದೆವು.
ಇನ್ನು ಸಂಸ್ತೆಯ ಅಸಂಪ್ರದಾಯಿಕ ವಿಚಾರ-ವಿಮರ್ಶೆಯೆಂದರೆ, ನಾವು ಸಧ್ಯದಲ್ಲಿ ನಡೆಸಲಿರುವ ಹೊಸ ನಾಟಕದ ತಯಾರಿ, ಇದರ ವೆಚ್ಚು,ವೆಚ್ಚಿಗೆ ಧನಸಹಾಯ ನೀಡುವ ದಾನಿಗಳು, ಅವರಿಗೆ ಕಳಿಸಬೇಕಾದ ಬುದ್ಗೆತ್, ನಮ್ಮ ತಂದ, ತಂಡದಲ್ಲಿ ಕಾರ್ಯ ನಿರ್ವಹಣೆ ಇದು shrama ಹಾಗು ವೇಳೆ ತೆಗೆದುಕೊಳ್ಳುವ ಕಾರ್ಯ.

summer drink

Summer in my childhood meant variety of coolers as drinks, starting with Panaka, tandai, cashew extract, raagi milk, rose milk. But my favourite has been the Mung bean drink.
About a table-spoon of mung bean is ground with a pod of cardamom and a table-spoon of jaggery adding water gradually until it reaches the consistency of milk.
If this is drunk during the day for elevens a few chips made of jackfruit accompanies this. If it is had in the evening then it is accompanied with any deep-fried savoury. My favourite being rice crispies.
ಬೇಸಿಗೆಯ ಪಾನೀಯ
ಬೇಸಿಗೆಯ ದಾಹ– ತಂಪನೆ ಏನಾದರು ಕುಡಿಯುವ ಇಚ್ಛೆ ಇದ್ದಿದೆಯಿದೆ.
ಈಗ ಸುಪೆರ್ಮರ್ಕೆಟ್ಗಳ್ಳಲ್ಲಿ ಹಲವಾರು ಆಯಿಕೆಗಳು. ಆದರು ಬೆಸಿಗೆಯೇನ್ದೊಡನೆ, ಅಮ್ಮ ಮಾದುತ್ತಿದ ರಾಗಿ ನೀರು, ಹೆಸರು ನೀರು, ಗುಲ್ಕಂಡ್ ಹಾಲು ಒಮ್ಮೊಮ್ಮೆ ಗೇರು-ನೀರು,ಅಥವಾ ಪಾನಕದ ರುಚಿ ನೆನಪಾಗುತ್ತದೆ. ಅದರಲ್ಲೂ ನನ್ನ ಪ್ರೀತಿಯ ರಾಗಿ ನೀರು.
ಇದು ಮಾಡಲು ಸುಲಭ ಹಾಗು ಅತಿ ಪೌಶಿಟಿಕ.
ಒಂದು ಮುಷ್ಠಿ ಹೆಸರುಕಾಳನ್ನು ರುಚಿಗೆ ತಕ್ಕ ಬೆಲ್ಲದೊಂದಿಗೆ ಅರಿಯುವುದು (ರುಬ್ಬುವುದು) ಇದರೊಡನೆ ಕೆಲವರು ಏಲಕ್ಕಿ ಬೆರಸುವುದಿದೆ. ಹಾಲಿನ ಹದಕ್ಕೆ ಬರುವವರೆಗೂ ನೀರು ಸೇರಿಸಬಹುದು. ಬೆಳ್ಳಗ್ಗೆ ಹತುಗಂತಗೆ ಕುಡಿದರೆ ಇದರೊಂದಿಗೆ ಕುಜ್ಜೆ ಹುರಿದ್ದಿದು ಸಂಜೆಯಾದರೆ ಹುರಿದ ಅಕ್ಕಿ ಹಪ್ಪಳ.

fly a kite

15th June 1752, Benjamin Franklin succeeded in his experiment with electricity by using kite flying. This discovery incidentally saved his house from being struck down by the wrath of Thor. It is commemorated by flying a kite.
I wonder what would happen if a science teacher would tell her students “go fly kites in honour of Ben Franklin.” What would the students do for go fly a kite in today’s jargon would be?
• Go away
• Get out of here
• Hit the road
• Do something else
For a politician it would mean toss an idea and see what the response would be then decide if it should be made into a public issue or not.
So shall we go fly kites?
ಜೂನ್ ೧೫ ೧೭೫೨ ರಲ್ಲಿ, ಬೆಂಜಮಿನ್ ಫ್ರಂಕ್ಲಿನರು ಗಾಳಿಪಟದ ಸಹಾಯದಿಂದ ವಿದ್ಯುತ್ ಶಕ್ತಿಯ ಬಗ್ಗೆ ಪ್ರಯೋಗ ನಡೆಸಿದರು. ಈ ದಿನ ಅಮೆರಿಕಯ ವಿಜ್ಞಾನ ಬಂದದ ಕೊರಿಕೆಯಮೇಲೆ ಗಾಳಿಪಟ ಹಾರಿಸುವ ದಿನವೆಂದು ಆಚರಿಸುತ್ತಾರೆ. ಆಂಗ್ಲ ಭಾಷೆಯಲ್ಲಿ “fly kites”ಅನ್ನುತ್ತಾರೆ ಆಡು ಆನ್ಗಳಬಷೆಯಲ್ಲಿ.”go fly kites”ಅಂದ್ರೆ
• ಇಲ್ಲಿಂದ ಹೋಗು
• ತೊಲಗು
• ನಿನ್ನ ದಾರಿ ನೋಡು
• ಬೇರೆನಾದರು ಕೆಲಸ ಮಾಡು
ರಾಜಕಾರಣಿಗಳು ಯಾವುದೇ ವಿಷಯವನ್ನು ಜನರಮುಂದೆ ಎಸೆದು ಅದಕ್ಕೆ ಬಂದ ಪ್ರತಿಕ್ರಿಯೆಯಿಂದ ತಮ್ಮ ಮುಂದಿನ ಕರ್ಯಕಲ್ಪ ನಿಶ್ಚಯಿಸುವುದಕ್ಕು “flying kites” ಎನ್ನುತ್ತಾರೆ.
ಅಪ್ಪಿತಪ್ಪಿ, ವಿಜ್ಞಾನದ ಅಧ್ಯಾಪಕರು, ತಮ್ಮ ವಿದ್ಯಾರ್ಥಿಗಳಿಗೆ ಯಥಾರ್ಥ ಪ್ರಯೋಗ ಮಾಡಿಸಲು “go fly kites”ಅಂದರೆ ಏನಾದಿತು?