sharada

Sharada was the youngest of the three siblings. Older brother sathyanarayana was the unofficial head of the village while the younger of her older brothers’ suryanarayana was a kind of spiritual guru. He claimed vision and self-realization. Sharada being more aggressive and gregarious of the three always felt if she was a boy she would …

ಭ್ರಷ್ಟಾಚಾರ?

ಭ್ರಷ್ಟಾಚಾರ? ಸಧ್ಯವಂಥೂ ದೂರದರ್ಶನದ ಎಲ್ಲ ವಾಹಿನಿಗಳು ಬಾಬಾ ರಾಮದೇವವರ ಉಪವಾಸದ ಬಗ್ಗೆ ಚರ್ಚೆ ನಡೆಸುತ್ತಿರುವರು, ಯೋಗಿಯ ರಾಜಕೀಯ ಮಹತ್ವಾಕಂಷೆಯನ್ನು ಹೀಯಲಿಸುವವರೂ ಇದ್ದಾರೆ. ಇದು ಅವರ ವೈಯಕ್ತಿಕ ವಿಷಯವಲ್ಲವೇ? ಯತಿಗಳಾಗಿ ಚಾಣಕ್ಯ (ಹೌದು, ಇವರು ಯತಿಗಳೇ ಸ್ವಾತಂತ್ರದೆವಿಯ ಪೂಜಾರಿ ),ವಿವೇಕಾನಂದರು, ಶ್ರೀ ಆರೋಬಿಂದೋರವರು ಭಾರತಮಾತೆಯ ವೈಭವದ ಕನಸು ಕಾಣಬುಹ್ದಾದರೆ ರಾಮದೇವರು ಯಾಕೆ ಕಾಣಬಾರದು ? ಹಾಂ ನಮಲ್ಲಿ ರಾಷ್ಟ್ರ ಪೂಜಮುರ್ತಿ,ರಾಷ್ಟ್ರಭಕ್ತಿ ಒಂದು ವಿಧದ ಭಕ್ತಿಪಂಥ, ರಾಷ್ಟ್ರಧ್ವಜ ಹಾಗು ರಾಷ್ಟ್ರಗೀತೆ ಇದರ ಚಿನ್ನೆಯೆಂಬ ದೃಷ್ಟಿಕೋನವಿನ್ನು ಬಂದಿಲ್ಲ. ಇವರು ಸ್ವತಂತ್ರ ಅಲ್ಲ …